innominate bone
ನಾಮವಾಚಕ

(ಅಂಗರಚನಾಶಾಸ್ತ್ರ) ರೊಂಡಿಮೂಳೆ; ಕಟ್ಯಸ್ಥಿ; ಸೊಂಟದ ಮೂಳೆ; ಇಲಿಯಮ್‍, ಇಸ್ಕಿಯಮ್‍ ಮತ್ತು ಪ್ಯೂಬಿಸ್‍ ಮೂಳೆಗಳು ಸೇರಿಕೊಂಡು ವಯಸ್ಕ ಪ್ರಾಣಿಯಲ್ಲಿ ರೂಪುಗೊಳ್ಳುವ ಟೊಂಕದ ಮೂಳೆ.